ಕ್ಲೌಡ್ ಕಂಪ್ಯೂಟಿಂಗ್ / Cloud Computing
NIST (National Institute of Standards and Technology) ತಿಳಿಸಿರುವಂತೆ, “ಕ್ಲೌಡ್ ಕಂಪ್ಯೂಟಿಂಗ್ ಎನ್ನುವುದು ಅಗತ್ಯತೆ ಮತ್ತು ಬೇಡಿಕೆಯ ಆಧಾರದ ಮೇಲೆ ನೆಟ್‌ವರ್ಕ್ ಮೂಲಕ ಹರಿಯುವ ಸೌಲಭ್ಯಗಳ ಸಂಗ್ರಹವಾಗಿದ್ದು, ಉದಾಹರಣೆಗೆ ಸರ್ವರ್ಗಳು, ಸೇವೆಗಳು, ಅಪ್ಲಿಕೇಶನ್‌ಗಳು, ನೆಟ್ವರ್ಕ್‌ಗಳು ಮತ್ತು ಸಂಗ್ರಹಣೆಗಳಂತಹ ಸಂಪನ್ಮೂಲಗಳು ತ್ವರಿತವಾಗಿ ಆರ್ಥಿಕವಾಗಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಲ್ಪಡುವ ವ್ಯವಸ್ಥೆಯಾಗಿರುತ್ತದೆ. ಇದರಲ್ಲಿ ಸೇವಾ ದಾತರು ಬಳಕೆದಾರರಿಗೆ ನೇರವಾಗಿ ಸೇವೆಗಳನ್ನು ಒದಗಿಸುವುದರಿಂದ, ಬಳಕೆದಾರರು ಭೌತಿಕ ಇನ್ಫ್ರಾಸ್ಟ್ರಕ್ಚರ್‌ಗಳ ನಿರ್ವಹಣೆಯ ಬಗ್ಗೆ ಕಾಳಜಿ ಮಾಡಬೇಕಾಗುವುದಿಲ್ಲ.”
ಕ್ಲೌಡ್ ಕಂಪ್ಯೂಟಿಂಗಿನಲ್ಲಿ 5 ಪ್ರಮುಖ ಲಕ್ಷಣಗಳು, 3 ಸೇವಾ ಮಾದರಿಗಳು ಮತ್ತು 4 ವಿತರಣಾ ಮಾದರಿಗಳು ಸೇರಿವೆ.