ಬ್ಲಾಕ್‌ಚೈನ್ ಬ್ಲಾಕ್‌ನ ರಚನೆ / Block Structure in Bitcoin blockchain


  • ಬ್ಲಾಕ್ ಹೆಡರ್ (Block Header) (80 ಬೈಟ್ ಉದ್ದದ, ವ್ಯವಸ್ಥಿತ ರೂಪ)
    • ಸಂಸ್ಕರಣಾ ಆವೃತ್ತಿ – ಪ್ರಸ್ತುತ ಬ್ಲಾಕ್ ಫಾರ್ಮ್ಯಾಟ್ ಆವೃತ್ತಿ (4 ಬೈಟ್ಗಳು)
    • ಹಿಂದಿನ ಬ್ಲಾಕ್‌ನ ಹ್ಯಾಶ್ (32 ಬೈಟ್ಗಳು)
    • ಡೇಟಾ ಹ್ಯಾಶ್ (ಮೆರ್ಕೆಲ್ ಟ್ರೀ ರೂಟ್ ಹ್ಯಾಶ್) (32 ಬೈಟ್ಗಳು)
    • ಟೈಮ್ ಸ್ಟಾಂಪ್ (4 ಬೈಟ್ಗಳು)
    • ಪ್ರಸ್ತುತ ಡಿಫಿಕಲ್ಟ್ ಮಟ್ಟ (4 ಬೈಟ್ಗಳು)
    • ನೊನ್ಸ್ (4 ಬೈಟ್ಗಳು)
  • ಬ್ಲಾಕ್ ಡೇಟಾ (Block Data)
    • ವಹಿವಾಟು ಎಣಿಕೆ (Transaction Counter)
    • ವಹಿವಾಟುಗಳು #1, #2, #3, … ,#n


ಬಿಟ್‌ಕಾಯಿನ್ ಬ್ಲಾಕ್‌ಚೈನ್ ಉದಾಹರಣೆ / Sample Bitcoin blockchain