ವಿಶ್ವಾಸ ಸಂಗ್ರಹ / ಪ್ರಮಾಣಪತ್ರ ಸಂಗ್ರಹ / Trust Stores / Certificate Stores
ವಿಶ್ವಾಸ ಸಂಗ್ರಹವು ಸ್ವಯಂಪ್ರಕೃತಿ ಅಥವಾ ನೈಸರ್ಗಿಕವಾಗಿ ವಿಶ್ವಾಸಗೊಳ್ಳಬಹುದಾದ ಮೂಲ ಪ್ರಮಾಣಪತ್ರಗಳ ಒಂದು ಗುಂಪಾಗಿರುತ್ತದೆ.

ಇವುಗಳನ್ನು ಆಪರೇಟಿಂಗ್ ಸಿಸ್ಟಂಗಳು ಮತ್ತು ವೆಬ್‌ಬ್ರೌಸರ್‌ಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳು ನಿರ್ವಹಿಸುತ್ತವೆ.
ಭಾರತದಲ್ಲಿ ಪರವಾನಗಿ ಹೊಂದಿರುವ ಪ್ರಮಾಣಪತ್ರ ಅಧಿಕಾರಿಗಳು / Licensed Certifying Authorities in India
