
ಗೌಪ್ಯತೆ
ಅಧಿಕೃತ ಬಳಕೆದಾರರು ಮಾತ್ರ ಮಾಹಿತಿ ಅಥವಾ ದತ್ತಾಂಶವನ್ನು ಪ್ರವೇಶಿಸಬಲ್ಲರು ಎಂಬುದನ್ನು ಖಚಿತಪಡಿಸುತ್ತದೆ.
ಸಮಗ್ರತೆ
ಮಾಹಿತಿಯನ್ನು ಬದಲಾಯಿಸಲು ಅಥವಾ ಹಾನಿಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಮಾಹಿತಿ ಸರಿಯಾದ, ನೈಜ ಮತ್ತು ವಿಶ್ವಾಸಾರ್ಹವಾಗಿರಬೇಕು.
ಲಭ್ಯತೆ
ಅಗತ್ಯವಿರುವಾಗ ಅಧಿಕೃತ ಬಳಕೆದಾರರು ಜಾಲ, ಸೇವೆಗಳು, ಸಂಪರ್ಕ, ಅನ್ವಯಿಕೆಗಳು ಮತ್ತು ದತ್ತಾಂಶವನ್ನು ವಿಶ್ವಾಸಾರ್ಹ ರೀತಿಯಲ್ಲಿ ಪ್ರವೇಶಿಸಬಲ್ಲರು ಎಂಬುದನ್ನು ಖಚಿತಪಡಿಸುತ್ತದೆ.